ಬಿಸಿಲಿಗೆ ಮುಖ ಸುಟ್ಟಿ ಕೆಂಪು ಅಥವಾ ಕಪ್ಪು ಕಲೆಗಳು ಆಗಿದ್ದರೆ ಇಲ್ಲಿದೆ ನೋಡಿ ಮನೆ ಮದ್ದು

May 3, 2026 - 08:23
 0  973
ಬಿಸಿಲಿಗೆ ಮುಖ ಸುಟ್ಟಿ ಕೆಂಪು ಅಥವಾ ಕಪ್ಪು ಕಲೆಗಳು ಆಗಿದ್ದರೆ ಇಲ್ಲಿದೆ ನೋಡಿ ಮನೆ ಮದ್ದು

💠 ಎರಡು - ಮೂರು ಚಮಚದಷ್ಟು ಮಸೂರಿ ಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ ಇಡಿ. ನಂತರ ಮತ್ತೆ ಸ್ವಚ್ಛವಾಗಿ ತೊಳೆದು, ಇದಕ್ಕೆ 💠 ನಾಲ್ಕು - ಐದು ಶಂಖ ಪುಷ್ಪದ ಹೂವನ್ನು ತೊಳೆದು ಇದಕ್ಕೆ ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಬೇಕಿದ್ದರೆ ನೀರು ಸೇರಿಸಬಹುದು. ನಂತರ ಮುಖವನ್ನು ತೊಳೆದು ಬಟ್ಟೆಯಲ್ಲಿ ಒರೆಸಿ, ಈ ಪೇಸ್ಟನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಕಾಲ ಬಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಿ. ಹೀಗೆ ದಿನಾಲೂ ಒಂದು ಬಾರಿ ಕೆಲವು ದಿನಗಳ ವರೆಗೆ ಉಪಯೋಗಿಸುವುದರಿಂದ ಕಲೆಗಳು ಕಡಿಮೆಯಾಗುತ್ತದೆ.

(ಮಾಹಿತಿ ವನಿತಾ ಚಂದ್ರಮೋಹನ್ ಕುಶಾಲನಗರ)

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 1