💠 ಅತ್ತಿಹಣ್ಣನ್ನು ಒಣಗಿಸಿ ಪುಡಿಮಾಡಿಕೊಂಡು, ಅರ್ಧ ಚಮಚದಷ್ಟು ಈ ಪುಡಿಗೆ 💠 ಅರ್ಧ ಚಮಚದಷ್ಟು ಬೆಲ್ಲ 💠 ಅರ್ಧ ಚಮಚದಷ್ಟು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಬಿಳಿಮುಟ್ಟಿನ ಸಮಸ್ಯೆ ಪರಿಹಾರವಾಗುತ್ತದೆ.