INTERNATIONAL
- ಸೌದಿ ಅರೇಬಿಯಾದ ತಾಯಿಫ್ ಮೇಲೆ ಹೂತಿ ಡ್ರೋನ್ ದಾಳಿ: ಯೆಮನ್ ಪ್ರಜೆ ಸಾವು, ಹಲವರಿಗೆ ಗಾಯ
- SKSSF GCC ಕೊಡಗು ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆ - ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಚೇರಂಬಾಣೆ
- ಕೊಡಗಿನ ಕುವರಿಗೆ ಅಂತರರಾಷ್ಟ್ರೀಯ ಗರಿ: ಸಿಂಗಾಪುರಕ್ಕೆ NCC ನಿಯೋಗದಲ್ಲಿ ಟಿ.ಶೆಟ್ಟಿಗೇರಿಯ ವೃಂದಾ ಬೋಜಮ್ಮ
- SKSSF GCC ಕೊಡಗು ವತಿಯಿಂದ ಸೆಪ್ಟೆಂಬರ್ 6ರಂದು ಮದೀನಾ ಫ್ಯಾಷನ್’ ಕಾರ್ಯಕ್ರಮ ದುಬೈ: SKSSF GCC ಕೊಡಗು ವತಿಯಿಂದ “ರಹ್ಮತ್ನ ಪ್ರತಿಧ್ವನಿ ಬದುಕಿನ ಬೆಳಕಿನ ಹಾದಿಯಲ್ಲಿ…” ಎಂಬ ಧ್ಯೇಯವಾಕ್ಯದೊಂದಿಗೆ ಮೀಲಾದ್ ಅಭಿಯಾನದ ಅಂಗವಾಗಿ ‘ಮದೀನಾ ಫ್ಯಾಷನ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಪವಿತ್ರ ಜೀವನ, ಮಹಾನ್ ಸಂದೇಶ ಹಾಗೂ ಅವರ ಮೇಲಿನ ಪ್ರೀತಿ ಮತ್ತು
- SKSSF-GCC ಕೊಡಗಿನ ನೂತನ ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆ ದುಬೈ:SKSSF GCC ಕೊಡಗಿನ 2026–2028ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಗೂಗಲ್ ಮೀಟ್ ಮೂಲಕ ನಡೆದ ಸಾಮಾನ್ಯ ಸಭೆಯಲ್ಲಿ ರಚಿಸಲಾಯಿತು. GCC ರಾಷ್ಟ್ರಗಳ ವಿವಿಧ ಭಾಗಗಳಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಮುಂದಿನ ಕಾರ್ಯಯೋಜನೆ ಹಾಗೂ ಭವಿಷ್ಯದ ಚಟುವಟ
- SKSSF GCC Kodagu ವತಿಯಿಂದ ಅನಿವಾಸಿ ಕನ್ನಡಿಗರಿಗೆ SIR ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ ದುಬೈ, ಜು. 5: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಅನಿವಾಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ SKSSF GCC Kodagu ವತಿಯಿಂದ ಗೂಗಲ್ ಮೀಟ್ ಮೂಲಕ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. "SIR : ಇದು ಮತದಾರರ ಪಟ್ಟಿ ಪರಿಷ್
- ಮೇ 01ರಿಂದ 30ರವರೆಗೆ SKSSF GCC ಸದಸ್ಯತ್ವ ಅಭಿಯಾನ ದುಬೈ; SKSSF GCC ಮತ್ತು SKSSF ಕೊಡಗು ನಾಯಕರ ಸಂಯುಕ್ತ ಸಭೆ Zoom ಮೂಲಕ ದಿನಾಂಕ 19-04-2026 ರಂದು ರಾತ್ರಿ 8:30ಕ್ಕೆ ಆನ್ಲೈನ್ನಲ್ಲಿ ಯಶಸ್ವಿಯಾಗಿ ನಡೆಯಿತು. ಸಂಘಟನೆಯ ಬಲವರ್ಧನೆ ಹಾಗೂ ಸದಸ್ಯತ್ವ ವಿಸ್ತರಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಮೇ 1 ರಿ
- ಅಮೆರಿಕದಲ್ಲಿ ಅಪಘಾತದಲ್ಲಿ ಸಾವಿಗೀಡಾಗಿದ್ದ ಭಾರತದ ವಿದ್ಯಾರ್ಥಿನಿ ಕುಟುಂಬಕ್ಕೆ ಸಿಕ್ಕಿರುವ ಪರಿಹಾರವೆಷ್ಟು ಗೊತ್ತಾ! ಸಿಯಾಟಲ್: 2023 ರಲ್ಲಿ ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದ ಆಂಧ್ರಪ್ರದೇಶ ಮೂಲದ ಯುವತಿ ಜಾಹ್ನವಿ ಕಂದುಲಾ (23) ಕುಟುಂಬಕ್ಕೆ 260 ಕೋಟಿ ರೂ. ಪರಿಹಾರ ನೀಡುವಂತೆ ಅಲ್ಲಿನ ನ್ಯಾಯಾಲಯ ಆದೇಶಿಸಿದೆ. ಕ್ರಾಸ್ವಾಕ್ನಲ್ಲಿ ನಡೆದುಕೊಂಡು ಹೋಗುತ್ತಿದ್
- ಅಬುಧಾಬಿಯಲ್ಲಿ ರಸ್ತೆ ಅಪಘಾತ: ಒಂದೇ ತಾಯಿಯ ನಾಲ್ವರು ಮಕ್ಕಳು ಮೃತ್ಯು ಅಬುಧಾಬಿ: ಅಬುಧಾಬಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಒಂದೇ ಕುಟುಂಬದ, ಒಂದೇ ತಾಯಿಗೆ ಜನಿಸಿದ ನಾಲ್ವರು ಮಕ್ಕಳು ಹಾಗೂ ಮನೆಕೆಲಸದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಕ್ಕಳ ಪೋಷಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸ
- ದುಬೈ ದಸರಾ ಕಪ್ ಫುಟ್ಬಾಲ್: ಕೊಡಗು ತಂಡ ಚಾಂಪಿಯನ್ ದುಬೈ:ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ನಾಡ ಹಬ್ಬ ಅರಬ್ ನಾಡಿನಲ್ಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದುಬೈ ದಸರಾ ಕ್ರೀಡೋತ್ಸವದ ಭಾಗವಾದ ಕರ್ನಾಟಕ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸಂಯುಕ್ತ ಅರಬ್ ಸಂಸ್ಥ
- ರಾಯಲ್ ಕೂರ್ಗ್ ಸ್ಮ್ಯಾಶರ್ಸ್ ದುಬೈ ವತಿಯಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ:ಪ್ರಜ್ವಲ್ ಶೆಟ್ಟಿ ಮತ್ತು ಸೃಜನ್ ಜೋಡಿ ಚಾಂಪಿಯನ್ ದುಬೈ: ರಾಯಲ್ ಕೂರ್ಗ್ ಸ್ಮ್ಯಾಶರ್ಸ್ ದುಬೈ ಕ್ಲಬ್ ವತಿಯಿಂದ ದುಬೈನಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯಿತು. ಪಂದ್ಯಾವಳಿಯಲ್ಲಿ ಪ್ರಜ್ವಲ್ ಶೆಟ್ಟಿ ಮತ್ತು ಸೃಜನ್ ಶೆಟ್ಟಿ ಜೋಡಿ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದರು.ಇಲ್ಲಿಯಾಸ್ ಮತ್ತು ತೌಸಿಫ್ ರನ್ನರ್-ಅಪ್ ಪ್
- ಅನ್ವಾರುಲ್ ಹುದಾ ಕೆಎಸ್ಎ ಅಧ್ಯಕ್ಷರಾಗಿ ಹಂಸ ಮುಸ್ಲಿಯಾರ್ ಆಯ್ಕೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ವಿರಾಜಪೇಟೆಯ ಅನ್ವಾರುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು ನೂತನ ಅಧ್ಯಕ್ಷರಾಗಿ ಚೋಕಂಡಳ್ಳಿಯ ಹಂಸ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ರಿಯಾದ್ ನ ಸ್ವಾದ್ ರೆಸ್ಟೋರೆಂಟ್ ಸಭಾಂಗಣದಲ್ಲಿ ರಾಷ್ಟ್ರೀಯ ಸಮಿತಿ
- ಖ್ಯಾತ ವೈದ್ಯ ಮತ್ತು ಸಮಾಜ ಸೇವಕ ಡಾ. ಎಂ. ಕೆ. ಅಬ್ದುಲ್ ಆರಿಸ್ ಅವರಿಗೆ ಯುಎಇ ರಾಷ್ಟ್ರೀಯ ಪ್ರಶಸ್ತಿ – 2025 ದುಬೈ:ಕುಂದಡ್ಕ ಮನೆ, ಪುತಿಲ ಗ್ರಾಮ, ಬೆಳ್ತಂಗಡಿ ತಾಲ್ಲೂಕಿನ ಮೂಲದವರಾದ ಖ್ಯಾತ ವೈದ್ಯ ಮತ್ತು ಸಮಾಜ ಸೇವಕ ಡಾ. ಎಂ. ಕೆ. ಅಬ್ದುಲ್ ಆರಿಸ್ ಅವರಿಗೆ ದುಬೈನ ಡಬಲ್ಟ್ರೀ ಬೈ ಹಿಲ್ಟನ್ ಹೋಟೆಲ್ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಯುಎಇ ರಾಷ್ಟ್ರೀಯ ಪ್ರಶಸ್ತಿ – 2025 ನೀಡಿ ಗೌರವಿಸಲಾಯಿತು. ಯುಎಇಯಲ್
- ಬಾಂಗ್ಲಾದೇಶಿಗರ ಉದ್ಧಟತನ ಮಿತಿಮೀರಿದೆ, ಕ್ರಮ ಕೈಗೊಳ್ಳಲು ಯದುವೀರ್ ಒಡೆಯರ್ ಒತ್ತಾಯ ಮೈಸೂರು, ಡಿ. 30: ಅಕ್ರಮವಾಗಿ ದೇಶದೊಳಗೆ ನುಸುಳುವವರ ಸಂಖ್ಯೆ ಹೆಚ್ಚಾಗಿದೆ. ಅತ್ಯಂತ ಕಳವಳಕಾರಿ ವಿಷಯ ಎಂದರೆ ಕರ್ನಾಟಕದಲ್ಲಿಯೂ ಬಾಂಗ್ಲಾದೇಶದ ಪ್ರಜೆಗಳು ಉದ್ಧಟತನ ತೋರುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕೆಂದು *ಮೈಸೂ
- ಅಬುದಾಬಿಯಲ್ಲಿ ತುಲಬಾ ದರ್ಸ್ 30ನೇ ವಾರ್ಷಿಕ ಸಮ್ಮೇಳನದ ಪೋಸ್ಟರ್ ಬಿಡುಗಡೆ ಅಬುದಾಬಿ: ಶೈಖುನಾ ಅಲ್ ಹಾಜ್ ಮೊಯ್ದು ಫೈಝಿ ಉಸ್ತಾದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ತರ್ಬಿಯತ್ ತುಲಬಾ ದರ್ಸ್ ಇದರ 30ನೇ ವಾರ್ಷಿಕ ಮಹಾ ಸಮ್ಮೇಳನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಅಬುದಾಬಿಯಲ್ಲಿ ನಡೆಯಿತು. ಹನೀಫ್ ಹರಿಯಮೂಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ. ಟಿ.ಡಿ.
- ದುಬೈ ದಸರಾ ಫುಟ್ಬಾಲ್ ಕಪ್:ಕೂರ್ಗ್ ಯುನೈಟೆಡ್ ಎಫ್.ಸಿ ಚಾಂಪಿಯನ್ ದುಬೈ:ಇಲ್ಲಿನ ಹೆಮ್ಮೆಯ ದುಬೈ ಕನ್ನಡಿಗರ ಸಂಘದಿಂದ ಏಳನೇ ವರ್ಷದ,ಕನ್ನಡಿಗರಿಗಾಗಿ ನಡೆದ ದಸರಾ ಫುಟ್ಬಾಲ್ ಚಾಂಪಿಯನ್ ಪಂದ್ಯಾವಳಿಯಲ್ಲಿ ಕೂರ್ಗ್ ಯುನೈಟೆಡ್ ಎಫ್.ಸಿ ತಂಡವು ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ.ದ್ವಿತೀಯ ಸ್ಥಾನಕ್ಕೆ ಉಳ್ಳಾಲ ತಂಡವು ತೃಪ್ತಿಪಟ್ಟುಕೊಂಡಿತ್ತು. ದುಬೈನಲ್ಲಿ ನೆಲೆಸಿರು
- 14 ಕೋಟಿ ರೂ. ಲಾಟರಿ ಗೆದ್ದಿದ್ದು ಯಾರಿಗೂ ಗೊತ್ತಾಗಬಾರದೆಂದು ಮಾಡಿದ್ದೇನು ಗೊತ್ತೇ! ಕಿಂಗ್ಸ್ಟನ್: ಭಾರಿ ಮೊತ್ತದ ಲಾಟರಿ ಗೆಲುವು ವ್ಯಕ್ತಿಯ ಭದ್ರತೆಗೆ ಸವಾಲಾಗುವ ಸಾಧ್ಯತೆ ಇರುವುದರಿಂದ, ತನ್ನ ಗುರುತು ಬಹಿರಂಗವಾಗದಂತೆ ಮುಖವಾಡ ಧರಿಸಿ ಲಾಟರಿ ಬಹುಮಾನ ಸ್ವೀಕರಿಸಿದ ಘಟನೆ ದಲ್ಲಿ ನಡೆದಿದೆ. ಸುಮಾರು 158 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿಯಲ್ಲಿ ಅಂದಾಜು 14,19,06,98,900 ರೂ.)
- GOAT Tour | ಕೋಲ್ಕತ್ತಾಕ್ಕೆ ಮೆಸ್ಸಿ ಭೇಟಿ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅವ್ಯವಸ್ಥೆ, ಕಳಪೆ ನಿರ್ವಹಣೆ ವಿರುದ್ಧ ಅಭಿಮಾನಿಗಳ ಆಕ್ರೋಶ: ಕಾರ್ಯಕ್ರಮದಲ್ಲಿ ಭಾಗವಹಿಸಲು 12,000 ರೂ. ಕೊಟ್ಟು ಟಿಕೆಟ್ ಖರೀದಿಸಿದ್ದ ಅಭಿಮಾನಿಗಳು! ಕೋಲ್ಕತ್ತಾ: ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭೇಟಿ ಹಿನ್ನೆಲೆಯಲ್ಲಿ ಶನಿವಾರ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕಾರ್ಯಕ್ರಮದ ಕಳಪೆ ನಿರ್ವಹಣೆ ಮತ್ತು ಮೆಸ್ಸಿಯ ಅಕಾಲಿಕ ನಿರ್ಗಮನದಿಂದ ನಿರಾಶೆಗೊಂಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಮೆಸ್ಸಿಯನ್
- ಇಮ್ರಾನ್ ಖಾನ್ ಜೀವಂತ; ಅಡಿಯಾಲ ಜೈಲಿನಲ್ಲಿ ಮಾಜಿ ಪ್ರಧಾನಿಯನ್ನು ಭೇಟಿಯಾದ ತಂಗಿ ಉಜ್ಮಾ ಇಸ್ಲಾಮಾಬಾದ್, ಡಿ. 2: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವನ್ನಪ್ಪಿದ್ದಾರೆ ಎಂಬ ವದಂತಿ ದೇಶದೆಲ್ಲೆಡೆ ಗೊಂದಲ, ಆತಂಕ ಮತ್ತು ಪ್ರತಿಭಟನೆಗೆ ಕಾರಣವಾಗುತ್ತಿದ್ದ ನಡುವೆ, ಇಂದು ಸಂಜೆ ಅವರ ತಂಗಿ ಉಜ್ಮಾ ಖಾನ್ ಅವರಿಗೆ ಅಡಿಯಾಲ ಜೈಲಿನಲ್ಲಿ ಸಹೋದರರನ್ನು ಭೇಟಿಯಾಗಲು ಅನುಮತಿ ದೊರೆಯಿತು.
- ಅಂತ್ಯ ಸಂಸ್ಕಾರಕ್ಕೆ ಮುನ್ನ ಶವಪೆಟ್ಟಿಗೆಯೊಳಗಿನಿಂದ ಕೇಳಿದ ಶಬ್ದ; ಮುಂದಾಗಿದ್ದೇನು? ಬ್ಯಾಂಕಾಕ್ (ಥೈಲ್ಯಾಂಡ್): ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದಾಗಲೇ ಶವಪೆಟ್ಟಿಗೆಯೊಳಗಿನ ಮಹಿಳೆ ಅಚಾನಕ್ಕಾಗಿ ಚಲಿಸಿದ ರೋಚಕ ಘಟನೆ ಥೈಲ್ಯಾಂಡ್ನ ನೊಂಥಬುರಿ ಪ್ರಾಂತ್ಯದಲ್ಲಿ ದಾಖಲಾಗಿದೆ. ಮೃತಪಟ್ಟಿದ್ದಾರೆಂದು ಭಾವಿಸಿದ್ದ 65 ವರ್ಷದ ಮಹಿಳೆ, ದೇವಾಲಯದ ಬಳಿ ಶವಪೆಟ್ಟಿಗೆಯೊ
- ಸೌದಿ ಅರೇಬಿಯಾ | ಮದೀನಾ ಸಮೀಪ ಬಸ್–ಟ್ಯಾಂಕರ್ ಡಿಕ್ಕಿ: 42 ಭಾರತೀಯ ಉಮ್ರಾ ಯಾತ್ರಿಕರು ಬಲಿ ಹೈದರಾಬಾದ್, ನ.17: ಮಕ್ಕಾದಲ್ಲಿ ಉಮ್ರಾ ಮುಗಿಸಿ ಮದೀನಾಗೆ ತೆರಳುತ್ತಿದ್ದ ಯಾತ್ರಿಕರ ಬಸ್ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ದುರಂತ ಸಂಭವಿಸಿದೆ. ಮುಫ್ರಿಹತ್ ಪ್ರದೇಶದಲ್ಲಿ ಭಾರತೀಯ ಕಾಲಮಾನ ಬೆಳಗಿನ 1.30ರ ಸುಮಾರಿಗೆ ಸಂಭವಿಸಿದ ಈ ಅವಘಡದಲ್ಲಿ 42 ಮಂದಿ ಭಾರತೀಯ ಯಾತ್ರಿಕರು