ಸಚಿವ ಭೈರತಿ ಸುರೇಶ್ ರವರಿಗೆ ಮಾತೃವಿಯೋಗ : ಅಂತಿಮ ದರ್ಶನ ಪಡೆದ ಎ.ಎಸ್ ಪೊನ್ನಣ್ಣ

ಸಚಿವ ಭೈರತಿ ಸುರೇಶ್ ರವರಿಗೆ ಮಾತೃವಿಯೋಗ : ಅಂತಿಮ ದರ್ಶನ ಪಡೆದ  ಎ.ಎಸ್ ಪೊನ್ನಣ್ಣ
ಸಚಿವ ಭೈರತಿ ಸುರೇಶ್ ರವರಿಗೆ ಮಾತೃವಿಯೋಗ : ಅಂತಿಮ ದರ್ಶನ ಪಡೆದ  ಎ.ಎಸ್ ಪೊನ್ನಣ್ಣ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ರವರ ತಾಯಿ ಇಂದು ನಿಧನರಾದರು.ಸುದ್ದಿ ತಿಳಿದೊಡನೆ, ತನ್ನ ಕ್ಷೇತ್ರದತ್ತ ಪ್ರಯಾಣ ಬೆಳೆಸಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಎ.ಎಸ್ ಪೊನ್ನಣ್ಣ ರವರು, ತನ್ನ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿನ ಭೈರತಿ ಸುರೇಶ್ ಅವರ ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರಲ್ಲದೆ ಸಚಿವರಿಗೆ ಹಾಗೂ ಮನೆಯವರಿಗೆ ಸಾಂತ್ವನ ಹೇಳಿದರು.