ಪಿತ್ತ ಜಾಸ್ತಿ ಆಗಿ ಹೊಟ್ಟೆಯುಬ್ಬರ, ಬಾಯಿ ರುಚಿ ಇಲ್ಲದಿರುವುದು, ವಾಂತಿ ಬಂದ ಹಾಗೆ ಆಗುತ್ತಾ ಇದೆಯೇ!

ಪಿತ್ತ ಜಾಸ್ತಿ ಆಗಿ ಹೊಟ್ಟೆಯುಬ್ಬರ, ಬಾಯಿ ರುಚಿ ಇಲ್ಲದಿರುವುದು, ವಾಂತಿ ಬಂದ ಹಾಗೆ ಆಗುತ್ತಾ ಇದೆಯೇ!

💠 ಎಳನೀರನ್ನು ಸಣ್ಣ ತೂತ ಮಾಡಿ, ಇದರಲ್ಲಿ 💠 ಕೆಂಪು ಉಪ್ಪು ರುಚಿಗೆ ತಕ್ಕಷ್ಟು 💠 ಶುಂಠಿ ಪುಡಿ ಎರಡು ಚಿಟಿಕೆಯಷ್ಟು 💠 ಹಿಂಗು ಒಂದು ಅರ್ಧ ಚಿಟಿಕೆಯಷ್ಟು ಹಾಕಿ ಎರಡು ಗಂಟೆಗಳ ಕಾಲ ಸರಿಯಾಗಿ ಮುಚ್ಚಿ ಇಡಿ. ನಂತರ ಇದನ್ನು ಚೆನ್ನಾಗಿ ಮಿಶ್ರ ಮಾಡಿ ಕುಡಿಯುವುದರಿಂದ... ಈ ಮೇಲಿನ ಸಮಸ್ಯೆ ಪರಿಹಾರವಾಗುತ್ತದೆ.

(ವನಿತಾ ಚಂದ್ರಮೋಹನ್ ಕುಶಾಲನಗರ)