ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಹೆಲ್ತ್ Benefits ಉಂಟು ಗೊತ್ತೇ!

ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಹೆಲ್ತ್ Benefits ಉಂಟು ಗೊತ್ತೇ!

💠 ಪಾಲಕ್ ಸೊಪ್ಪು ಆರರಿಂದ ಎಂಟು ಎಲೆಯನ್ನು ಸ್ವಚ್ಛವಾಗಿ ತೊಳೆದು ಸಣ್ಣಗೆ ಹೆಚ್ಚಿ. ಇದಕ್ಕೆ 💠 ಶುಂಠಿ ಸಣ್ಣ ಚೂರು 💠 ಕಾಳುಮೆಣಸು ಮೂರು - ನಾಲ್ಕು 💠 ಉಪ್ಪು ರುಚಿಗೆ ತಕ್ಕಷ್ಟು 💠 ಲಿಂಬೆರಸ ಎಂಟು - ಹತ್ತು ಹನಿ 💠 ನೀರು ಹಾಕಿ ರುಬ್ಬಿ ,ಸೋಸಿ ರಸವನ್ನು ಕುಡಿಯುವುದರಿಂದ.... ✴️ ಕಣ್ಣಿನ ಆರೋಗ್ಯ ಕಾಪಾಡಲು ✴️ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಲು ✴️ ಸಂಧು ನೋವು ಕಡಿಮೆಯಾಗಲು ✴️ ಮೂಳೆಗಳು ಗಟ್ಟಿಯಾಗಲು ✴️ ನರಗಳ ಸೆಳೆತ ಕಡಿಮೆಯಾಗಲು ✴️ ದೇಹದ ತೂಕ ಕಡಿಮೆಯಾಗಲು ಸಹಾಯಕವಾಗಿದೆ. 【♦️ ಕೆಲವೊಬ್ಬರಿಗೆ ಹಸಿಯಾದ ಸೊಪ್ಪಿನ ರಸ ಕುಡಿಯುವುದು ಕಷ್ಟ ಆದರೆ, ಒಂದು ಕುದಿ ನೀರಿನಲ್ಲಿ ಪಾಲಕ್ ಸೊಪ್ಪನ್ನು ಬೇಯಿಸಿ ತಣಿಸಿ ಅದೇ ನೀರಿನಲ್ಲಿ ರುಬ್ಬಿ ಕುಡಿಯಬಹುದು.♦️】

(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)