ಗಂಟಲು ನೋವು ಹಾಗೂ ಬಾವು ಬಂದರೆ ಏನು ಮಾಡಬೇಕು ಗೊತ್ತೇ!
💠 ತುಂಬೆ ಗಿಡದ ಎಲೆಯನ್ನು ಅರೆದು ಇದಕ್ಕೆ 💠 ಬೆಲ್ಲ ಸ್ವಲ್ಪ 💠 ಸುಣ್ಣ ಸ್ವಲ್ಪ ಈ ಮೂರನ್ನು ಚೆನ್ನಾಗಿ ಮಿಶ್ರ ಮಾಡಿ, ಬಿಸಿ ಮಾಡಿ ಎಷ್ಟು ಬಿಸಿ ತಡೆದುಕೊಳ್ಳಲು ಸಾಧ್ಯವೋ ಅಷ್ಟು ಬಿಸಿ ಬಿಸಿ ದಿನಕ್ಕೆ ಎರಡು ಬಾರಿ ಗಂಟಲಿನ ನೋವಿನ ಜಾಗಕ್ಕೆ ಹಚ್ಚುವುದರಿಂದ ಈ ಮೇಲಿನ ಸಮಸ್ಯೆ ಪರಿಹಾರವಾಗುತ್ತದೆ.
(ಮಾಹಿತಿ:ವನಿತಾ ಚಂದ್ರ ಮೋಹನ್ ಕುಶಾಲನಗರ)
