"ಹೊಟ್ಟೆ ನೋವು" ಇಲ್ಲಿದೆ ನೋಡಿ ಮನೆ ಮದ್ದು
💠 ಎರಡು ಇಂಚು *ದಾಳಿಂಬೆ ಸಿಪ್ಪೆಯನ್ನು* ಸ್ವಚ್ಛವಾಗಿ ತೊಳೆದು, ಸಣ್ಣ ಸಣ್ಣ ಚೂರು ಮಾಡಿಕೊಳ್ಳಿ. ಇದಕ್ಕೆ 💠 ಒಂದು ಲೋಟದಷ್ಟು *ನೀರು* ಹಾಕಿ ಕುದಿಸಿ. ನೀರು ಮುಕ್ಕಾಲು ಲೋಟದಷ್ಟು ಆಗುವವರೆಗೆ ಕುದಿಸಬೇಕು ಇರಬೇಕು. ನಂತರ ಈ ಕಷಾಯವನ್ನು ಸೋಸಿ ತಣ್ಣಗಾಗಲು ಬಿಡಿ. ನಂತರ ಇದಕ್ಕೆ 💠 ಕಾಲು ಲೋಟದಷ್ಟು *ಕಡಿದ ಮಜ್ಜಿಗೆ* ( ಬೆಣ್ಣೆ ತೆಗೆದಿರಬೇಕು ) ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕುಡಿಯುವುದರಿಂದ.... ದಿನಕ್ಕೆ ಎರಡು ಮೂರು ಬಾರಿ ಬೇಧಿ ಆಗುವುದು. ಇದರ ಜೊತೆಗೆ ಮಲದಲ್ಲಿ ಲೋಳೆ ಅಥವಾ ಎಣ್ಣೆ ಅಂಶ ಹೋಗುತ್ತಾ ಇದ್ದರೆ, ಹೊಟ್ಟೆ ನೋವು ಇದ್ದರೆ ಕಡಿಮೆಯಾಗುತ್ತದೆ.
(ವನಿತಾ ಚಂದ್ರಮೋಹನ್ ಕುಶಾಲನಗರ)
