ಮಾಲ್ಪುರಿ ( ನವರಾತ್ರಿ ಹಬ್ಬದ ನಾಲ್ಕನೇ ದಿನ ದುರ್ಗಾದೇವಿಗೆ ಪ್ರಿಯವಾದ ನೈವೇದ್ಯ)

ಮಾಲ್ಪುರಿ ( ನವರಾತ್ರಿ ಹಬ್ಬದ ನಾಲ್ಕನೇ ದಿನ ದುರ್ಗಾದೇವಿಗೆ  ಪ್ರಿಯವಾದ ನೈವೇದ್ಯ)
Prep Time  min
Cook Time  min
Serving
Difficulty Easy

ತಯಾರಿಸಲು ಬೇಕಾದ ಪದಾರ್ಥಗಳು:

ಗೋಧಿ ಹಿಟ್ಟು 1/2 ಕೆಜಿಸ

ಸಕ್ಕರೆ 1 ಕೆಜಿ 

( ಸಿಹಿ ಹೆಚ್ಚು ಬೇಕು ಅನಿಸಿದರೆ ಸಕ್ಕರೆ ಜಾಸ್ತಿ ಹಾಕಿಕೊಳ್ಳಬಹುದು ) ಹಾಲು 2 ಚಮಚ, ಸ್ವಲ್ಪ ಕೇಸರಿ ದಳ ನೀರು1 ಲೋಟ ಕರಿಯಲು ತುಪ್ಪ ಅಥವಾ ಎಣ್ಣೆ

 ತಯಾರಿಸುವ ವಿಧಾನ:

ಗೋಧಿ ಪುಡಿ ನೀರು ಮತ್ತು ಸಕ್ಕರೆ ಸೇರಿಸಿ ತೆಳ್ಳಗಿನಕಣಕ ( ದೋಸೆ ಹಿಟ್ಟಿನ ಹದ ) ಮಾಡಿ ಇದಕ್ಕೆ ಹಾಲಿನಲ್ಲಿ ನೆನೆಸಿಟ್ಟ ಕೇಸರಿಯನ್ನು ಬೆರೆಸಿ , ಅರ್ಧ ಗಂಟೆ ಕಾಲ ಹಾಗೆ ಮುಚ್ಚಿ ಇಡಬೇಕು. ನಂತರ ಸಣ್ಣ ಚಮಚದಲ್ಲಿ ಈ ಕಣಕವನ್ನು ಕಾದ ಎಣ್ಣೆಗೆ ಅಥವಾ ತುಪ್ಪಕ್ಕೆ ಹಾಕಿ ಕರಿದು ತೆಗೆಯಿರಿ. ಮಾಲ್ಪುರಿ ಸವಿಯಲು ಸಿದ್ಧ.

ಮಾಹಿತಿ: ವನಿತಾ ಚಂದ್ರಮೋಹನ್ ಕುಶಾಲನಗರ

Directions