ಮಾನವ-ವನ್ಯ ಜೀವಿ ಸಂಘರ್ಷ: ಅರಣ್ಯ ಸಚಿವರ ನೇತೃತ್ವದ ಸಭೆಯಲ್ಲಿ ಕೊಡಗಿನ ಶಾಸಕದ್ವಯರು ಭಾಗಿ

Mar 18, 2026 - 13:25
 0  262
ಮಾನವ-ವನ್ಯ ಜೀವಿ ಸಂಘರ್ಷ: ಅರಣ್ಯ ಸಚಿವರ ನೇತೃತ್ವದ ಸಭೆಯಲ್ಲಿ ಕೊಡಗಿನ ಶಾಸಕದ್ವಯರು ಭಾಗಿ

ಬೆಂಗಳೂರು:ಕೊಡಗಿನಲ್ಲಿ ನಡೆಯುತ್ತಿರುವ ಮಾನವ ವನ್ಯ ಜೀವಿ ಸಂಘರ್ಷದ ಬಗ್ಗೆ ಅರಣ್ಯ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಕೊಡಗಿನ ಶಾಸಕದ್ವಯರಾದ ಎಎಸ್ ಪೊನ್ನಣ್ಣ, ಡಾ.ಮಂತರ್ ಗೌಡ ಅವರು ಭಾಗವಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1