ನಿಮಗೆ ಥೈರಾಯ್ಡ್ ಸಮಸ್ಯೆಯೇ!

ಥೈರಾಯಿಡ್ ಸಮಸ್ಯೆ ಇರುವವರು ಬಿಸಿಬಿಸಿ ಆಹಾರ ಮತ್ತು ಪಾನೀಯಗಳನ್ನು ಸೇವಿಸಬಾರದು. ದಿನ ರಾತ್ರಿ ಕೊತ್ತಂಬರಿ ಬೀಜಗಳನ್ನು ನೆನೆ ಹಾಕಿ ಅದರ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಕೊತ್ತಂಬರಿ ಸೊಪ್ಪಿನ ರಸವನ್ನು 21 ದಿನ ಒಂದು ಚಮಚ ಜೇನು ತುಪ್ಪ ಮತ್ತು ಚಿಟಿಕೆ ಕಾಳುಮೆಣಸಿನ ಹುಡಿ ಹಾಕಿ ಸೇವಿಸಬೇಕು. ಕತ್ತರಿಸಿದ ಈರುಳ್ಳಿಯನ್ನು ಗಂಟಲಿನ ಥೈರಾಯಿಡ್ ಇರುವ ಭಾಗಕ್ಕೆ ದಿನಕ್ಕೆ ಎರಡು ಮೂರು ಬಾರಿ ಒತ್ತಬೇಕು. ಆಹಾರದ ಜೊತೆಗೆ ಹಸಿ ಈರುಳ್ಳಿಯನ್ನು ಸೇವಿಸಬೇಕು. ತಂಪು ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಬೇಕು ಫ್ರಿಡ್ಜ್ ನಲ್ಲಿರುವ ಪದಾರ್ಥಗಳು ಮಾಂಸಹಾರ ಕೂಡ ಕಡಿಮೆ ಮಾಡಬೇಕು. ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)