ಎಮ್ಮೆಮಾಡು: ಕಿಲ್ಲೂರ್ ತಂಙಳ್ ಅವರ ಮನೆಯಲ್ಲಿ ನಡೆದ ಪ್ರವಾದಿ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪೀಕರ್ ಯುಟಿ ಖಾದರ್

ಮಡಿಕೇರಿ:ಸ್ಪೀಕರ್ ಯು.ಟಿ ಖಾದರ್ ಅವರು ಕಿಲ್ಲೂರ್ ತಂಙಳರವರ ಮನೆಯಲ್ಲಿ ನಡೆದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮ ನಂತರ ಯು.ಟಿ ಖಾದರ್ ಅವರು ಸೂಫೀ ಶಹೀದ್ (ರ)ಅವರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.