ನ್ಯಾಷನಲ್ ಲಾ ಸ್ಕೂಲಿನ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಣಿ ಸಮಿತಿಯ ಸರ್ಕಾರದ ಪ್ರತಿನಿಧಿ ಸದಸ್ಯರಾಗಿ ಶಾಸಕ ಎಎಸ್ ಪೊನ್ನಣ್ಣ ನೇಮಕ

ಬೆಂಗಳೂರು:ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲಿನ ಸಾಮಾನ್ಯ ಮಂಡಳಿ ಹಾಗು ಕಾರ್ಯಕಾರಣಿ ಸಮಿತಿಯ ಸರ್ಕಾರದ ಪ್ರತಿನಿಧಿ ಸದಸ್ಯರಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಆಯ್ಕೆಯಾಗಿದ್ದಾರೆ.