ಮಳೆಯ ಆರ್ಭಟ: ಕೊಡಗಿನ ಐದು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಿ: ಡಿಡಿಪಿಐ ಆದೇಶ

ಮಡಿಕೇರಿ;ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ದಿನಾಂಕ 25/6/25 ರಂದು ಮಡಿಕೇರಿ ತಾಲ್ಲೂಕು, ಪೊನ್ನಂಪೇಟೆ, ಸೋಮವಾರಪೇಟೆ, ವಿರಾಜಪೇಟೆ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸಂಬಂದಿಸಿದ BEO ರವರು ರಜೆ ಘೋಷಿಸಿದ್ದಾರೆ. ( ಆದರೆ ಕುಶಾಲನಗರ ತಾಲ್ಲೂಕು ಸುಂಟಿಕೊಪ್ಪ ಕ್ಲಸ್ಟರ್ ಹೊರತುಪಡಿಸಿ ಉಳಿದ ಕ್ಲಸ್ಟರ್ ಗಳಳಲ್ಲಿ ಶಾಲೆಗಳು ನಡೆಯುತ್ತವೆ). ಎಂದು ಡಿಡಿಪಿಐ ರಂಗಧಾಮಪ್ಪ ತಿಳಿಸಿದ್ದಾರೆ.