ಇತಿಹಾಸ ಪ್ರಸಿದ್ಧ ವಿರಾಜಪೇಟೆ ಗೌರಿ-ಗಣೇಶೋತ್ಸವ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿದ 16 ಮಂಟಪ ಸಮಿತಿ ಮೇಲೆ ಬಿತ್ತು ಕೇಸ್: ಅಬ್ಬರದ ಡಿಜೆ ಬಳಸಿದ ಆಪರೇಟರ್ ಗಳು,ಟ್ರ್ಯಾಕ್ಟರ್ ಚಾಲಕ ವಿರುದ್ಧ ಕೂಡ ಪ್ರಕರಣ ದಾಖಲು

ಇತಿಹಾಸ ಪ್ರಸಿದ್ಧ ವಿರಾಜಪೇಟೆ ಗೌರಿ-ಗಣೇಶೋತ್ಸವ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿದ 16 ಮಂಟಪ ಸಮಿತಿ ಮೇಲೆ ಬಿತ್ತು ಕೇಸ್:  ಅಬ್ಬರದ ಡಿಜೆ ಬಳಸಿದ ಆಪರೇಟರ್ ಗಳು,ಟ್ರ್ಯಾಕ್ಟರ್ ಚಾಲಕ ವಿರುದ್ಧ ಕೂಡ ಪ್ರಕರಣ ದಾಖಲು
ವಿರಾಜಪೇಟೆ ಗೌರಿ-ಗಣೇಶೋತ್ಸವ ಶೋಭಯಾತ್ರೆಯ ಚಿತ್ರಣ

ವಿರಾಜಪೇಟೆ: ಇತಿಹಾಸ ಪ್ರಸಿದ್ಧ ವಿರಾಜಪೇಟೆ ಗೌರಿಗಣೇಶ ಶೋಭಾಯಾತ್ರೆಯಲ್ಲಿನಿಯಮ ಉಲ್ಲಂಘಿಸಿದ 16 ಮಂಟಪ ಸಮಿತಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.ನಿಯಮ ಮೀರಿ ಅಬ್ಬರದ ಡಿಜೆ ಬಳಸಿದ ಡಿಜೆ ಆಪರೇಟರ್ ಗಳು, ಟ್ರಾಕ್ಟರ್ ಚಾಲಕರ ವಿರುದ್ದ ಕೇಸ್ ದಾಖಲಾಗಿದೆ. ಪರಿಸರ ಮಾಲಿನ್ಯ ಮಂಡಳಿ ವರದಿ ಬಂದ ಕೂಡಲೇ ಸೆಕ್ಷನ್ 15 ರ ಅನ್ವಯ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.