ಕನ್ನಡ ಜಾಗೃತಿ ಸಮಿತಿಗೆ ಅಮೀನ್ ಮೊಹಿಸಿನ್ ನೇಮಕ

ಕನ್ನಡ ಜಾಗೃತಿ ಸಮಿತಿಗೆ  ಅಮೀನ್ ಮೊಹಿಸಿನ್ ನೇಮಕ

ಮಡಿಕೇರಿ :- ಕರ್ನಾಟಕ ಸರ್ಕಾರ, ಕನ್ನಡ ಜಾಗೃತಿ ಸಮಿತಿ ಕೊಡಗು ಜಿಲ್ಲಾ ಸದಸ್ಯನಾಗಿ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರ ಆದೇಶಾನುಸಾರವಾಗಿ ಮಡಿಕೇರಿ ವಕೀಲ ಹಾಗೂ ನಗರ ಸಭಾ ಸದಸ್ಯ ಅಮೀನ್ ಮೋಹಿಸಿನ್ ರವರನ್ನು ನೇಮಿಸಿ ಆದೇಶ ಹೊರಡಿಸಿದೆ.