ಚೊಚ್ಚಲ ಐಸಿಸಿ ಟ್ರೋಪಿ ಗೆದ್ದುಕೊಂಡ ಸೌತ್ ಆಫ್ರಿಕಾ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡ ಸೌತ್ ಆಫ್ರಿಕಾ

ಚೊಚ್ಚಲ ಐಸಿಸಿ ಟ್ರೋಪಿ ಗೆದ್ದುಕೊಂಡ ಸೌತ್ ಆಫ್ರಿಕಾ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡ ಸೌತ್ ಆಫ್ರಿಕಾ

ಲಂಡನ್: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ) ಫೈನಲ್‌ ನಲ್ಲಿ ಬಲಿಷ್ಠ ಆಸ್ಟ್ರೇಲಿಯ ತಂಡವನ್ನು ದಕ್ಷಿಣ ಆಫ್ರಿಕಾ ತಂಡ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ.

ಎರಡನೇ ಇನ್ನಿಂಗ್ಸ್‌ ಪೂರ್ಣಗೊಳಿಸಿ ಆಸ್ಟ್ರೇಲಿಯ ನೀಡಿದ್ದ 281 ರನ್‌ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟಕ್ಕೆ ಏಡನ್ ಮರ್ಕರಂ ಅವರ ಶತಕದ ನೆರವಿನಿಂದ ಗೆಲುವಿನ ನಗೆ ಬೀರಿದೆ.ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಚೊಚ್ಚತ ಐಸಿಸಿ ಟ್ರೋಪಿ ಗೆದ್ದುಕೊಂಡಿದೆ.ಅದಲ್ಲದೇ ಚೋಕರ್ಸ್ ಹಣೆಪಟ್ಟಿಯನ್ನು ಟ್ರೋಫಿ ಗೆಲ್ಲುವುದರ ಮೂಲಕ ಕಳಚಿಕೊಂಡು ನಿಟ್ಟುಸಿರು ಬಿಟ್ಡಿದೆ.