ಐಪಿಎಲ್ 2025: ಮೇ 16 ರೊಳಗೆ ಪುನರಾರಂಭ!

ದೆಹಲಿ:ಇಂಡೋ-ಪಾಕ್ ಉದ್ವಿಗ್ನತೆಯಿಂದ ಐಪಿಎಲ್ ಪಂದ್ಯವನ್ನು ಒಂದು ವಾರಗಳವರೆಗೆ ಬಿಸಿಸಿಐ ಮುಂದೂಡಲಾಗಿತ್ತು.ಐಪಿಎಲ್ 2025 ಮೇ 16 ರೊಳಗೆ ಪುನರಾರಂಭ ಮಾಡುವ ಸಾಧ್ಯತೆ ಇದೆ ಜೂನ್ 1 ರಂದು ಫೈನಲ್ ಪಂದ್ಯ ನಡೆಯವ ಸಾಧ್ಯತೆಗಳಿವೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದೆ.