ಟೆಸ್ಟ್ ಕ್ರಿಕೆಟ್ ಗೆ HIT MAN ರೋಹಿತ್ ನಿವೃತ್ತಿ ಘೋಷಣೆ!

ಟೆಸ್ಟ್ ಕ್ರಿಕೆಟ್ ಗೆ HIT MAN ರೋಹಿತ್ ನಿವೃತ್ತಿ ಘೋಷಣೆ!
ಟೆಸ್ಟ್ ಕ್ರಿಕೆಟ್ ಗೆ HIT MAN ರೋಹಿತ್ ನಿವೃತ್ತಿ ಘೋಷಣೆ!

ದೆಹಲಿ:ಭಾರತ ತಂಡದ ಟೆಸ್ಟ್ ನಾಯಕನ ಸ್ಥಾನದಿಂದ HIT MAN ಅವರನ್ನು ವಜಾಗೊಳಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ ನಿಂದ ತಕ್ಷಣದಿಂದ ಜಾರಿಗೊಳಿಸುವಂತೆ ತಮ್ಮ ನಾಯಕ ಸ್ಥಾನಕ್ಕೆ ರಾಜೀನಾಮೆ ಮತ್ತು ಟೆಸ್ಟ್ ಕ್ರಿಕೆಟ್ ಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.ತಮ್ಮ ನಿವೃತ್ತಿಯ ಬಗ್ಗೆ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.