ಗೌಡ ಫುಟ್ಬಾಲ್ ಕಪ್ ಮಹಿಳಾ ತಂಡಗಳ ನಡುವಿನ ಪಂದ್ಯ: ಟೀಮ್ ಬ್ಲೇಜ್ ತಂಡಕ್ಕೆ ಗೆಲುವು

ಗೌಡ ಫುಟ್ಬಾಲ್ ಕಪ್ ಮಹಿಳಾ ತಂಡಗಳ ನಡುವಿನ ಪಂದ್ಯ: ಟೀಮ್ ಬ್ಲೇಜ್ ತಂಡಕ್ಕೆ ಗೆಲುವು

ಮಡಿಕೇರಿ:ಗೌಡ ಫುಟ್ಬಾಲ್ ಅಕಾಡಮಿ (ರಿ) ಕೊಡಗು ಇವರ ವತಿಯಿಂದ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ಭಾನುವಾರ ಎರಡು ಮಹಿಳಾ ತಂಡಗಳ ನಡುವೆ ಪಂದ್ಯವನ್ನು ಏರ್ಪಡಿಸಲಾಗಿತ್ತು.ಟೀಮ್ ಬ್ಲೇಜ್ ತಂಡ ವಿಧಿತ ಎರಡು ಗೋಲು ಬಾರಿಸಿ ಪ್ಯಾನ್ಸಿಂಗ್ ಪಿಕೋಕ್ಸ್ ತಂಡವನ್ನು ಮಣಿಸಿ ಗೆಲುವು ಸಾಧಿಸಿದರು.