ನಾಳೆ ಸೈನಿಕ ಶಾಲೆ ಸೇಪ೯ಡೆಗೆ ಮಾಹಿತಿ ಉಪನ್ಯಾಸ

ನಾಳೆ ಸೈನಿಕ ಶಾಲೆ ಸೇಪ೯ಡೆಗೆ ಮಾಹಿತಿ ಉಪನ್ಯಾಸ
Photo credit: Abhyasam defence group

ಮಡಿಕೇರಿ - ಸೈನಿಕ ಶಾಲೆಗೆ ವಿದ್ಯಾಥಿ೯ಗಳ ಸೇಪ೯ಡೆ ಸಂಬಂಧಿತ ಮಾಹಿತಿ ಉಪನ್ಯಾಸವನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸೆ.16 ರಂದು ಮಂಗಳವಾರ (ನಾಳೆ) ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ.

ನಗರದ ರೋಟರಿ ಸಭಾಂಗಣದಲ್ಲಿ ಮಂಗಳವಾರ (ಇಂದು) ಸಂಜೆ 7 ಗಂಟೆಗೆ ಆಯೋಜಿತ ಕಾಯ೯ಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಶೈಕ್ಷಣಿಕ ವಿಭಾಗದ ಮುಖ್ಯಸ್ಥ,ಮತ್ತು ಉಪ ಮುಖ್ಯಕಾಯ೯ನಿವ೯ಹಣಾಧಿಕಾರಿ ಪ್ರವೀಣ್ ಕುಮಾರ್ ಸಯ್ಯಪ್ಪ ರಾಜು ಸೈನಿಕ ಶಾಲೆಗೆ ವಿದ್ಯಾಥಿ೯ಗಳ ಸೇಪ೯ಡೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ.

ಸಾವ೯ಜನಿಕರು, ವಿದ್ಯಾಥಿ೯ಗಳು, ಫೋಷಕರು, ಶಿಕ್ಷಕ ವೖಂದ ಮತ್ತು ಆಸಕ್ತರು ಕಾಯ೯ಕ್ರಮದಲ್ಲಿ ಪಾಲ್ಗೊಂಡು ಸೈನಿಕ ಶಾಲೆಗಳ ಮಾಹಿತಿ ಪಡೆಯಬಹುದಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಕೋರಿದ್ದಾರೆ.