ಕೊಡಗು ಜಿಲ್ಲಾ ಎಸ್ ಎಸ್ ಎಫ್ ಸಾಹಿತ್ಯೋತ್ಸವಕ್ಕೆ ಕಡಂಗದಲ್ಲಿ ಚಾಲನೆ

ಕಡಂಗ: ಕೊಡಗು ಜಿಲ್ಲಾ ಸಾಹಿತ್ಯೋತ್ಸವಕ್ಕೆ ಕಡಂಗ ತಾಜುಲ್ ಉಲಮಾ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ 2 ದಿನಗಳ ಕಾರ್ಯಕ್ರಮ ನಡೆಯಲಿದ್ದು, ಕೊಕ್ಕಂಡಬಾಣೆ ದರ್ಗಾ ಶರೀಫ್ ನಲ್ಲಿ ದುಆ ನೆರವೇರಿಸಿ ಬಳಿಕ ಕಡಂಗ ಪಟ್ಟಣದಲ್ಲಿ ಎಸ್ ಎಸ್ ಎಫ್ ನಾಯಕರಿಂದ ಧ್ವಜಾರೋಹಣ ನೇರವೇರಿಸುವ ಮೂಲಕ ಸಾಹಿತ್ಯೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.