ಕುಶಾಲನಗರ: ಬಸವನಹಳ್ಳಿ ಬಳಿ ಅಪಘಾತ,ಬೈಕ್ ಸವಾರ ದುರ್ಮರಣ
ಕುಶಾಲನಗರ, ಡಿ 17: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ದುರ್ಮರಣ ಹೊಂದಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಬೈಕ್ ಸವಾರನು ಮಾದಾಪುರ ಜಂಬೂರು ನಿವಾಸಿ ಮಹೇಶ್ ಎಂದು ತಿಳಿದು ಬಂದಿದೆ.