ಮಾಲಂಬಿ ಬ್ರದರ್ಸ್ ತಂಡದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 15ರಂದು ವಾಲಿಬಾಲ್ ಪಂದ್ಯಾವಳಿ
admincoorgdaily

ಶನಿವಾರಸಂತೆ : ಮಾಲಂಬಿ ಬ್ರದರ್ಸ್ ತಂಡದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಮಾಲಂಬಿ ಶ್ರೀ ಮಳೆ ಮಲ್ಲೇಶ್ವರ ಯುವಕ ಸಂಘದ ಆಟದ ಮೈದಾನದಲ್ಲಿ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ಮತ್ತು ಹಾಸನ ಜಿಲ್ಲೆಯ ಮರಿಯನಗರ ಹಾಗೂ ರಗಲ್ಲು ಗ್ರಾಮಸ್ಥರಿಗೆ ಇದೇ ತಿಂಗಳ 15ರ ಭಾನುವಾರ ಬೆಳಗ್ಗೆ 9ಗಂಟೆಗೆ ವಾಲಿಬಾಲ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಮಾಹಿತಿಗಾಗಿ ಮುತ್ತಪ್ಪ,9483826714, ಸುಂದರ್ 9741533073, ಸಿದ್ದಪ್ಪಾಜಿ 9945235006 ಜಿಲೇಬಿ 9686493764ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.