ಸಾರ್ವಜನಿಕರ ಅಹವಾಲು ಆಲಿಸಿದ‌ ಶಾಸಕ ಡಾ.ಮಂತರ್ ಗೌಡ

ಸಾರ್ವಜನಿಕರ ಅಹವಾಲು ಆಲಿಸಿದ‌ ಶಾಸಕ ಡಾ.ಮಂತರ್ ಗೌಡ

ಕುಶಾಲನಗರ :ತಾಲ್ಲೂಕಿನ ಶಾಸಕರ ಕಛೇರಿಯಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ಇದೇ ಸಂಧರ್ಭ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಸಾಕಷ್ಟು ಸಾರ್ವಜನಿಕ ಅಹವಾಲು ಪತ್ರಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಪರಿಹಾರ, ಸವಲತ್ತು ಕಲ್ಪಿಸಿದರು.