ಎಮ್ಮೆಮಾಡಿಗೆ ಭೇಟಿ ನೀಡಿದ ಸ್ಪೀಕರ್ ಯು.ಟಿ‌ ಖಾದರ್

ಎಮ್ಮೆಮಾಡಿಗೆ ಭೇಟಿ ನೀಡಿದ ಸ್ಪೀಕರ್ ಯು.ಟಿ‌ ಖಾದರ್

ಮಡಿಕೇರಿ:ಸ್ಪೀಕರ್ ಯು.ಟಿ‌‌ ಖಾದರ್ ಅವರು ಎಮ್ಮೆಮಾಡಿನಲ್ಲಿ ನಡೆಯಲಿರುವ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು,ಕಾರ್ಯಕ್ರಮಕ್ಕೂ ಮುನ್ನ ಯು.ಟಿ ಖಾದರ್ ಅವರು ಸೂಫೀ ಶಹೀದ್ ಅವರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.