ಮಡಿಕೇರಿ‌ ತಾಲ್ಲೂಕಿನ ನೂತನ ತಹಶೀಲ್ದಾರರಾಗಿ ಶ್ರೀಧರ ಅಧಿಕಾರ ಸ್ವೀಕಾರ

ಮಡಿಕೇರಿ‌ ತಾಲ್ಲೂಕಿನ  ನೂತನ ತಹಶೀಲ್ದಾರರಾಗಿ ಶ್ರೀಧರ ಅಧಿಕಾರ ಸ್ವೀಕಾರ

ಮಡಿಕೇರಿ :-ಮಡಿಕೇರಿ ತಾಲ್ಲೂಕು ನೂತನ ತಹಶೀಲ್ದಾರರಾಗಿ ಶ್ರೀಧರ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಎಚ್‍ಡಿಕೋಟೆ ತಾಲ್ಲೂಕಿನಲ್ಲಿ ಗ್ರೇಡ್-2 ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2020 ರ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿದ್ದಾರೆ.