IPL 2025:ಮೇ 17ರಿಂದ ಪುನರಾರಂಭ; ಜೂನ್ 03 ರಂದು ಫೈನಲ್ ಹಣಾಹಣಿ

ದಹೆಲಿ:ಪಹಲ್ಗಾಮ್ ದಾಳಿಯ ಬಳಿಕ ಭಾರತ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಉಂಟಾದ ಬಳಿಕ ಐಪಿಎಲ್ ಪಂದ್ಯಗಳನ್ನು ಒಂದುವಾರದ ಅವಧಿಗೆ ಮುಂದೂಡಲಾಗಿತ್ತು.ಇದೀಗ ಮತ್ತೆ ಐಪಿಎಲ್ ಪುನರಾರಂಭಗೊಳ್ಳಲಿದೆ.ಐಪಿಎಲ್ 2025 ಪಂದ್ಯಗಳು ಮೇ 17 ರಂದು ಪುನರಾರಂಭಗೊಳ್ಳಲಿದೆ. ಈ ಬಗ್ಗೆ ಅಧಿಕೃತವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್, “ಲೀಗ್-ಹಂತದ ಪಂದ್ಯಗಳನ್ನ6 ಸ್ಥಳಗಳಲ್ಲಿ ಆಡಲಾಗುತ್ತದೆ. ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ”.
.Qualifier 1 – May 29- Eliminator – May 30- Qualifier 2 – June 1- Final – June 3