ನಾಪೋಕ್ಲು ದವಸ ಭಂಡಾರದ ವಾರ್ಷಿಕ ಮಹಾಸಭೆ

ನಾಪೋಕ್ಲು ದವಸ ಭಂಡಾರದ ವಾರ್ಷಿಕ ಮಹಾಸಭೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು90ನೇ ಧವಸ ಭಂಡಾರದ ವಾರ್ಷಿಕ ಮಹಾಸಭೆಯು ಹಳೇ ತಾಲೂಕಿನ ಭಗವತಿ ಕಲ್ಯಾಣ ಮಂಟಪದಲ್ಲಿ ಕಂಗಾಂಡ ಜಾಲಿ ಪೂವಪ್ಪನವರ ಅಧಯಕ್ಷತೆಯಲ್ಲಿ ನಡೆಯಿತು.

 ಸಭೆಯಲ್ಲಿ ಧವಸ ಭಂಡಾರ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಎನ್. ಎಸ್.ಉದಯಶಂಕರ್,ಅಶೋಕ. ಅಂಬಿ ಕಾರ್ಯಪ್ಪ,ರಘು ಕರುಂಬಯ್ಯ,ಹಿರಿಯರಾದ ಕಾವೇರಪ್ಪ,ಉಪಾಧ್ಯಕ್ಷರಾದ ಕಿಶೋರ್ ಬೋಪಣ್ಣ, ನಿರ್ದೇಶಕರುಗಳಾದ ಸುಭಾಷ್ ಸೋಮಯ್ಯ,ರಾಜೇಶ್ ತಮ್ಮಯ್ಯ,ಮನು ಮಹೇಶ್, ಅರೆಯಡ ವಿನೋದ್,ಅಮ್ಮಂಡ ಅಶೋಕ, ಬೊಪ್ಪಂಡ ಕಾಳಪ್ಪ ಅಜ್ಜೇಟಿರ ರಾಣಿ,ಕುಂಬಂಡ ಚಿತ್ರಾ,ಕಾರ್ಯದರ್ಶಿ ಕುಂಬಂಡ ಕೇಶವ ಹಾಜರಿದ್ದರು.