ನೀಟ್ ಪರೀಕ್ಷೆಯಲ್ಲಿ ಡಾ.ಅಮೂಲ್ಯ ಸಾಧನೆ

ಮಡಿಕೇರಿ:ವೈದ್ಯಕೀಯ ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ ಐಗೂರು ಗ್ರಾಮದ ಡಾ.ಅಮೂಲ್ಯ ಪೆಮ್ಮಯ್ಯ ಅಖಿಲ ಭಾರತ ಮಟ್ಟದಲ್ಲಿ 4419 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಡಾ.ಅಮೂಲ್ಯ ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾಮದ ದೊಡ್ಡೆಗೌಡ ನ ಮನೆ ಕೆ.ವಿ.ಗೀತಾ ಹಾಗೂ ಡಿ.ಡಿ.ಪೆಮ್ಮಯ್ಯ ಅವರ ಪುತ್ರಿ.