ಗರ್ವಾಲೆ:ಮಳೆ-ಗಾಳಿಯಿಂದಾಗಿ ಅಂಗನವಾಡಿ ಕೇಂದ್ರದ ಮೇಲೆ ಬಿದ್ದ ಮರ:ಮೇಲ್ಛಾವಣಿ ಹಾನಿ

ಸೋಮವಾರಪೇಟೆ: ಹೋಬಳಿ ಗರ್ವಾಲೆ ಗ್ರಾಮದ ಅಂಗನವಾಡಿ ಕೇಂದ್ರದ ಮೇಲೆ ತೀವ್ರ ಮಳೆಗಾಳಿಯಿಂದ ಮರ ಬಿದ್ದ, ಪರಿಣಾಮ ಅಂಗನವಾಡಿಯ ಮೇಲ್ಚಾವಣಿ ಹಾನಿಯಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿದ್ದಾರೆ.
What's Your Reaction?






