ಹೆಬ್ಬಾಲೆ:ಗಾಳಿ-ಮಳೆಯಿಂದಾಗಿ ಮನೆ ಕುಸಿತ

ಹೆಬ್ಬಾಲೆ:ಗಾಳಿ-ಮಳೆಯಿಂದಾಗಿ ಮನೆ ಕುಸಿತ

ಕುಶಾಲನಗರ:ತಹಶೀಲ್ದಾರ್ ರವರು ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೊಂದಮ್ಮ ರವರ ವಾಸದ ಮನೆಯು ಸೆಪ್ಟೆಂಬರ್ 04 ರಂದು ಗಾಳಿ-ಮಳೆಯಿಂದ ಭಾಗಶಃ ಹಾನಿಯಾಗಿದ್ದು,ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.