ಕಡಂಗ:ಜಿಲ್ಲಾ ಮಟ್ಟದ SSF ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ: ಕಡಂಗ ಗ್ರಾಮದಲ್ಲಿ ಎಸ್ಎಸ್ಎಫ್ ವತಿಯಿಂದ ಆಯೋಜಿಸಿದ 13ನೇ ವರ್ಷದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು. ಈ ಸಂದರ್ಭ ಪಕ್ಷದ ಪ್ರಮುಖರು ವಿನೋದ್ ನಾಣ್ಣಯ್ಯ ರಾಫಿ, ಮತೀನ್, ಶಾಫಿ, ಅತಿಫ್ ಮನ್ನ, ಯುವ ಮುಖಂಡರು ಮೈಸಿ ಕತ್ತಣಿರ, ಶಬೀರ್, ಪ್ರಮೋದ್ ಗಣಪತಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.