ಕಾಂಚನ್ ಪೊನ್ನಣ್ಣ ರವರಿಂದ ಪೊಮ್ಮಕ್ಕಡ ಕೂಟದ ಬ್ರೋಚ್ ಲೋಕಾರ್ಪಣೆ

ಕಾಂಚನ್ ಪೊನ್ನಣ್ಣ ರವರಿಂದ ಪೊಮ್ಮಕ್ಕಡ ಕೂಟದ ಬ್ರೋಚ್ ಲೋಕಾರ್ಪಣೆ

ಮಡಿಕೇರಿ:ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಚಿಹ್ನೆ ಇರುವ ಬ್ರೋಚ್ (ಸೀರೆ ಸಿಕ್ಕಿಸಲು ಬಳಸುವ ಅಲಂಕಾರಿಕ ಆಭರಣ) ನ್ನು ಸಮಾಜ ಸೇವಕಿ ಅಜ್ಜಿಕುಟ್ಟಿರ ಕಾಂಚನ್ ಪೊನ್ನಣ್ಣ ಲೋಕಾರ್ಪಣೆ ಮಾಡಿದರು. ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಕಕ್ಕಡ ನಮ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಂಚನ್ ಪೊನ್ನಣ್ಣ ಭಾಗವಹಿಸಿದ್ದರು.