ಕೊಡ್ಲಿಪೇಟೆ ಹೋಬಳಿ ಬಿಜೆಪಿಯಿಂದ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಆಚರಣೆ

ಕೊಡ್ಲಿಪೇಟೆ ಹೋಬಳಿ ಬಿಜೆಪಿಯಿಂದ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಆಚರಣೆ

ಕೊಡ್ಲಿಪೇಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬವನ್ನು ಕೊಡ್ಲಿಪೇಟೆ ಹೋಬಳಿ ಬಿಜೆಪಿ ಕಾರ್ಯಕರ್ತರು ಕೊಡ್ಲಿಪೇಟೆ ವೃತ್ತದಲ್ಲಿ ಕೇಕ್ ಕತ್ತರಿಸಿ, ಟಿ. ಬಿಸ್ಕೆಟ್ ಹಂಚುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಮೋಕ್ಷಿತ್ ಹೊನ್ನುಗುಡಿ, ಅಶ್ವತ್ ಬೆಂಬಳೂರು, ಭಗವಾನ್ ಕೊಡ್ಲಿಪೇಟೆ, ಶರತ್ ಚಂದ್ರ, ನಾಗರಾಜ್, ಹರೀಶ್, ಬಾಬು ರಾಜೇಂದ್ರ ಪ್ರಸಾದ್, ಆದರ್ಶ್, ರಾಜೇಶ್, ಮಮತಾ ಸತೀಶ್,ಅನುಜ್, ದಯಾನಂದ್, ಕೆಂಚೆಶ್ವರ್ ಮುಂತಾದವರಿದ್ದರು