ಸೆ.20ರಂದು ಕುಂಜಿಲ ಪೈನರಿ ಮೌಲಿದ್ ಮಜ್ಲಿಸ್

ಸೆ.20ರಂದು ಕುಂಜಿಲ ಪೈನರಿ ಮೌಲಿದ್  ಮಜ್ಲಿಸ್

ಕಡಂಗ:ಕುಂಜಿಲ ಫೈನರಿ ಮುಸ್ಲಿಂ ಜಮಾಅತ್ ವತಿಯಿಂದ ಸೆಪ್ಟೆಂಬರ್ 20 ಶನಿವಾರ ದಂದು ಮಗ್ರಿಬ್ ನಮಾಜ್ ಬಳಿಕ ಮೌಲಿದ್ ಮಜ್ಲಿಸ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಯ್ಯದ್ ಅಲಿ ಬಾಫಕಿ ತಂಗಳ್, ಅಬ್ದು ಉಸ್ತಾದ್ ತಾನಾಳೂರ್, ಕಂಸುಲ್ ಫುಖಾಹಾ ಉಸ್ತಾದ್, ಮುಹಿಯದ್ದಿನಿ ಕುಟ್ಟಿ ಉಸ್ತಾದ್, ಪೋನ್ಮಳ ಉಸ್ತಾದ್, ಭಾಗವಹಿಸಲಿದ್ದಾರೆ ಮೌಲಿದ್ ಪಾರಾಯಣಕ್ಕೆ ನೇತೃತ್ವವನ್ನು ಇ ಕೆ ಉಸ್ತಾದರ ಮತ್ತು ಉಮರುಲ್ ಖಾದಿರಿ ಉಸ್ತಾದರ ಕುಟುಂಬಸ್ಥರು ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ಆಯೋಜಕರು ತಿಳಿಸಿದ್ದಾರೆ.