ಕುಶಾಲನಗರ: ತುಂಡಾದ 66 ಕೆವಿ ವಿದ್ಯುತ್ ಲೈನ್: ವಿವಿಧೆಡೆ ವಿದ್ಯುತ್ ವ್ಯತ್ಯಯ
ಕುಶಾಲನಗರ, ನ 09: ಮೈಸೂರಿನಿಂದ ಕುಶಾಲನಗರಕ್ಕೆ ವಿದ್ಯುತ್ ಪೂರೈಸುವ 66ಕೆವಿ ವಿದ್ಯುತ್ ಮಾರ್ಗ ಕುಶಾಲನಗರ ಕೆಇಬಿ ಬಳಿ ತುಂಡಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಕುಶಾಲನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನದ ತನಕ ವಿದ್ಯುತ್ ಅಡಚಣೆ ಉಂಟಾಗಲಿದೆ.
