ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಸಂಜೀವಿನಿ ಸಭಾಂಗಣವನ್ನು ಉದ್ಘಾಟಿಸಿ ಸಂಸದ ಯದುವೀರ್ ಒಡೆಯರ್

ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಸಂಜೀವಿನಿ ಸಭಾಂಗಣವನ್ನು ಉದ್ಘಾಟಿಸಿ ಸಂಸದ ಯದುವೀರ್ ಒಡೆಯರ್

ಶನಿವಾರಸಂತೆ:ದುಂಡಳ್ಳಿ ಗ್ರಾಮ ಪಂಚಾಯಿತಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಾಣ ಮಾಡಿರುವ ಸಂಜೀವಿನಿ ಸಭಾಂಗಣ ಕಟ್ಟಡವನ್ನು ಕೊಡಗು ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಉದ್ಘಾಟನೆ ಮಾಡಿದರು.

 ಈ ಸಂದರ್ಭದಲ್ಲಿ ದುಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭವಾನಿ ಗುರು, ಅಭಿವೃದ್ಧಿ ಅಧಿಕಾರಿ ಆಯಿಷಾ, ಸದಸ್ಯರಾದ ನಿತಿನ್, ಭೋಜಪ್ಪ, ಗಿರೀಶ್, ಪೂರ್ಣಿಮಾ ಕಿರಣ್, ಸತ್ಯವತಿ ದೇವರಾಜ್, ನಂದಿನಿ, ದೇವರಾಜ್, ಕಾಂತ್ ರಾಜ್, ಭಾಗ್ಯ, ಮಹಾಂತೇಶ್,ಜನಕ್ಕಿ, ಪ್ರಮುಖರಾದ ಮೋಕ್ಷಿತ್ ರಾಜ್, ಎಸ್. ಎನ್ ರಘು,ಅನಂತ್ ಕುಮಾರ್, ಮುಂತಾದವರಿದ್ದರು.