ಮಾಕುಟ್ಟ:ಕೇರಳಕ್ಕೆ ತೆರಳುತ್ತಿದ್ದ ಬಸ್ಸ್ ಬೆಂಕಿಗಾಹುತಿ

ಮಾಕುಟ್ಟ:ಕೇರಳಕ್ಕೆ ತೆರಳುತ್ತಿದ್ದ ಬಸ್ಸ್ ಬೆಂಕಿಗಾಹುತಿ

ವಿರಾಜಪೇಟೆ: ನಡು ರಸ್ತೆಯಲ್ಲೇ ಪ್ರವಾಸಿ ಬಸ್ಸ್ ಹೊತ್ತಿ ಉರಿದ ಘಟನೆ ಮಾಕುಟ್ಟ ರಸ್ತೆಯ ಮಗಡಿಪಾರೆ ಆಂಜನೇಯ ದೇವಸ್ಥಾನದ ಬಳಿದ ನಡೆದಿದೆ. ವಿರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುತ್ತಿದ್ದ ಪ್ರವಾಸಿ ನುಸುಕಿನ ಜಾವ ತಾಂತ್ರಿಕ ದೋಷದಿಂದ ಏಕಾಏಕಿ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,ಮಾಕಟ್ಟ ರಸ್ತೆಯಲ್ಲಿ ರಸ್ತೆ ಸಂಚಾರ ಬಂದ್ ಆಗಿದ್ದು,ಮಾಕುಟ್ಟ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ.