ಪ್ರಧಾನಿ ಮೋದಿ ನಿಂದನೆ ಪ್ರಕರಣ ; ಆರೋಪಿಗಳಿಗೆ ಸಿಕ್ತು ಬೇಲ್

ಪ್ರಧಾನಿ ಮೋದಿ ನಿಂದನೆ ಪ್ರಕರಣ ; ಆರೋಪಿಗಳಿಗೆ ಸಿಕ್ತು ಬೇಲ್

ಮಡಿಕೇರಿ:ನಗರದ ಸ್ಪೈಸಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ದೇಶದ ಪ್ರಧಾನಿಗಳಾದ ಮೋದಿ ಅವರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇವರ ವಿರುದ್ಧ ಸುಮೊಟೋ ಕೇಸ್ ದಾಖಲಿಸಿದ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಾದ ಫಹಾದ್, ರಿಯಾಜ್, ಬಾಸಿಲ್, ಸಮೀರ್ ರವರಿಗೆ ಹಿರಿಯ ಸಿವಿಲ್ ನ್ಯಾಯದೀಶರು ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮಡಿಕೇರಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಆರೋಪಿಗಳ ಪರವಾಗಿ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಅಭಿರಕ್ಷಕರಾದ ಜುನೈಜ್ ಎಂ.ಎಂ. ವಕೀಲರು ವಾದ ಮಂಡಿಸಿದ್ದರು.