ಕ್ರೀಡಾ ವಸತಿ ನಿಲಯ ಜಾಗ ಪರಿಶೀಲನೆ ನಡೆಸಿದ ರಾಜ್ಯಸಭಾ ಸದಸ್ಯ ಅಜಯ್ ಮಕಾನ್

ವಿರಾಜಪೇಟೆ:ಹೋಬಳಿ ವಿ. ಬಾಡಗ ಗ್ರಾಮದಲ್ಲಿ ಉನ್ನತ ಮಟ್ಟದ ಕ್ರೀಡಾ ವಸತಿ ನಿಲಯ ಸ್ಥಾಪಿಸಲು ಉದ್ದೇಶಿಸಿರುವ ಜಾಗವನ್ನು ರಾಜ್ಯಸಭಾ ಸದಸ್ಯರಾದ ಅಜಯ್ ಮಕಾನ್ ರವರು, ಶಾಸಕರಾದ ಎ ಎಸ್ ಪೊನ್ನಣ್ಣ ರವರು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಜಾಗದ ಬಗ್ಗೆ ಪರಿಶೀಲಿಸಿದರು. ತಹಶಿಲ್ದಾರರು ಇತರರು ಇದ್ದರು.