ರೋಬಸ್ಟಾ ರೋಮಾಂಚನಕಾರಿ ಕಾರ್ ರೇಸ್; ಪಲ್ಟಿಯಾದ ಮಿನಿ ಜೀಪ್!

ರಾಷ್ಟ್ರ ಮಟ್ಟದ ಮೋಟಾರ್ Rally ಇಂಡಿಯನ್ Rally ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನ Rally ಇದೀಗ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ರೋಮಾಂಚನಕಾರಿ ಕಾರ್ ರೇಸ್ ನಡೆಯುತ್ತಿದೆ. ಶನಿವಾರ ರೇಸ್ ಮಧ್ಯೆ ಮಿನಿ ಜೀಪ್ ಪಲ್ಟಿಯಾಗಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ