ನಾಳೆ ಸ್ಪೀಕರ್ ಯು.ಟಿ‌ ಖಾದರ್ ಕೊಡಗು ಜಿಲ್ಲಾ ಪ್ರವಾಸ

ನಾಳೆ ಸ್ಪೀಕರ್ ಯು.ಟಿ‌ ಖಾದರ್ ಕೊಡಗು ಜಿಲ್ಲಾ ಪ್ರವಾಸ
ಯು.ಟಿ‌ ಖಾದರ್

ಮಡಿಕೇರಿ:-ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಸೆಪ್ಟೆಂಬರ್, 21 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಭಾಧ್ಯಕ್ಷರು ಎಮ್ಮೆಮಾಡುವಿನಲ್ಲಿ ಸೆಪ್ಟೆಂಬರ್, 21 ರಂದು ಬೆಳಗ್ಗೆ 9 ಗಂಟೆಗೆ ನಡೆಯುವ ಪ್ರವಾದಿ 1500 ನೇ ಜಮ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಭಾಧ್ಯಕ್ಷರ ಆಪ್ತ ಸಲಹೆಗಾರರಾದ ಪಿ.ಓಂಪ್ರಕಾಶ್ ಅವರು ತಿಳಿಸಿದ್ದಾರೆ.