ಶ್ರೀಲಂಕಾ ಹಾಕಿ‌ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ತೀರ್ಪುಗಾರರಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ನೇಮಕ

ಶ್ರೀಲಂಕಾ ಹಾಕಿ‌ ಪ್ರೀಮಿಯರ್ ಲೀಗ್  ಪಂದ್ಯಾವಳಿಯ  ತೀರ್ಪುಗಾರರಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ನೇಮಕ
ಫೋಟೋ: ಅಯ್ಯಪ್ಪ

ನಾಪೋಕ್ಲು :ಇದೇ ತಿಂಗಳು ನವಂಬರ್ 8ರಿಂದ 29ರವರೆಗೆ ಶ್ರೀಲಂಕಾದ ಕೊಲಂಬಿಯಾ ಸ್ಟೇಡಿಯಂನಲ್ಲಿ ನಡೆಯಲಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಹಾಕಿ ಕೂರ್ಗ್ ವಿನ ತೀರ್ಪುಗಾರ ಪ್ರಸ್ತುತ ಹಾಕಿ ಇಂಡಿಯಾದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಅಪ್ಪಚೆಟೊಳಂಡ ಅಯ್ಯಪ್ಪ ಅವರು ಆಯ್ಕೆಯಾಗಿದ್ದಾರೆ.

ಅಯ್ಯಪ್ಪ ನಾಪೋಕ್ಲು ಬಳಿಯ ಬಲ್ಲಮಾವಟ್ಟಿ ಗ್ರಾಮದ ನಿವಾಸಿ ಅಪ್ಪಚೆಟ್ಟೋಳಂಡ ಬೋಪಯ್ಯ ಬೋಜಮ್ಮ ದಂಪತಿಗಳ ಪುತ್ರ.