ಸುಂಟಿಕೊಪ್ಪ: ಶಾಲೆಗೆ ಲ್ಯಾಪ್ ಟಾಪ್ ನೀಡಿದ ಸಮಾಜ ಸೇವಕ ಎಂ.ಎಂ ಶರೀಫ್

ಸುಂಟಿಕೊಪ್ಪ: ಸಮಾಜ ಸೇವಕ, ಖ್ಯಾತ ಉದ್ಯಮಿಗಳಾದ ಎಂಎಂ ಶರೀಫ್ ಅವರು ಸುಂಟಿಕೊಪ್ಪ ಮಾದರಿ ಪ್ರಾಥಮಿಕ ಶಾಲೆಗೆ ಲ್ಯಾಪ್‌ಟಾಪ್ ಕೊಡುಗೆಯಾಗಿ ನೀಡಿದರು.ಈ ಸಂದರ್ಭ ಷರೀಫ್ ಅವರ ಪುತ್ರ ಗ್ರಾಮ ಪಂಚಾಯಿತಿ ಸದಸ್ಯ, ಜಿನಾಶುದ್ದೀನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಫೀಕ್ ಖಾನ್ ಇದ್ದರು.