ವಿರಾಜಪೇಟೆ:ತನ್ನ ಅಣ್ಣನ ಮಗನಿಗೆ ಗುಂಡು ಹಾರಿಸಿದ ವ್ಯಕ್ತಿ

ವಿರಾಜಪೇಟೆ:ತನ್ನ ಅಣ್ಣನ ಮಗನಿಗೆ ಗುಂಡು ಹಾರಿಸಿದ ವ್ಯಕ್ತಿ
ಸಾಂದರ್ಭಿಕ ಚಿತ್ರ

ವಿರಾಜಪೇಟೆ: ಹೊರವಲಯದ ಕಾವಾಡಿ ಗ್ರಾಮದಲ್ಲಿ ಇಂದು ಬೆಳಗ್ಗೆ ಏಳು ಗಂಟೆಗೆ, ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಗುಂಡೇಟು ಸಂಭವಿಸಿರುವ ಘಟನೆ ನಡೆದಿದೆ. ಮಾಚಿಮಂಡ ಅಪ್ಪಚ್ಚು ಅವರು ಗುಂಡು ಹಾರಿಸಿದ್ದು, ಕಾಫಿ ಕೊಯ್ಯುಲು ತೋಟಕ್ಕೆ ಬಂದಾಗ ನಡೆದ ಘಟನೆ ನಡೆದಿದೆ. ತನ್ನ ಅಣ್ಣನ ಮಗನಿಗೆ ಗುಂಡು ಅಪ್ಪಚ್ಚು ಅವರು ಹಾರಿಸಿದ್ದಾರೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೋಲಿಸರು ಭೇಟಿ‌ ಪರಿಶೀಲನೆ ನಡೆಸಿದ್ದಾರೆ.