ಚೇಲಾವರ ರೆಸಾರ್ಟ್ ಶೌಚಾಲಯದ ಗುಂಡಿಗೆ ಬಿದ್ದ ಕಾಡಾನೆ

ಚೇಲಾವರ ರೆಸಾರ್ಟ್ ಶೌಚಾಲಯದ ಗುಂಡಿಗೆ ಬಿದ್ದ ಕಾಡಾನೆ

ವಿರಾಜಪೇಟೆ:ಸಮೀಪದ ಚೇಲಾವರ ರೆಸಾರ್ಟ್ ನಲ್ಲಿ ಶೌಚಾಲಯದ ಗುಂಡಿ ಕಾಡಾನೆಯೊಂದು ಆಕಸ್ಮಿಕವಾಗಿ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.ಶೌಚಾಲಯದ ಗುಂಡಿಗೆ ಬಿದ್ದ ಕಾಡಾನೆಯು ಮೇಲೇರಲು ಹರಸಾಹಸ ಪಡುವ ವಿಡಿಯೋ ಸೆರೆಯಾಗಿದೆ.ಶೌಚಾಲಯದ ಗುಂಡಿ ಸಣ್ಣದಾಗಿರುವುದರಿಂದ, ಕಾಡಾನೆ ಹರಸಾಹಸ ಪಟ್ಟು ಮೇಲೇರಿ ತೋಟದತ್ತ ಸಾಗಿತು.