IPL: ಆರ್.ಸಿ.ಬಿ &ಕೆಕೆಆರ್ ನಡುವಿನ ಪಂದ್ಯಕ್ಕೆ ಮಳೆರಾಯನ ಅಡ್ಡಿ: ಪಂದ್ಯ ರದ್ದು

ಬೆಂಗಳೂರು : ಇಂಡೋ-ಪಾಕ್ ಉದ್ವಿಗ್ನತೆಯ ನಡುವೆ ಮುಂದೂಡಲಾಗಿದ್ದ IPL ಪಂದ್ಯವು ಇಂದಿನಿಂದ ಪುನರಾರಂಭಗೊಂಡಿದೆ.ಆದರೆ ಮೊದಲ ಪಂದ್ಯಕ್ಕೆ ಮಳೆರಾಯನ ಅಡ್ಡಿಯುಂಟಾಗಿದೆ.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯ ಮಳೆಯ ಕಾರಣದಿಂದ ಟಾಸ್ ಪ್ರಕ್ರಿಯೆ ಕೂಡ ಕಾಣದೆ ರದ್ದುಗೊಂಡಿದೆ.
What's Your Reaction?






