ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್:ಮೂರನೇ ದಿನದ ಮೂರನೇ ಪಂದ್ಯ: BYFC ಮುಂಬೈ ತಂಡಕ್ಕೆ ಗೆಲುವು

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್:ಮೂರನೇ ದಿನದ ಮೂರನೇ ಪಂದ್ಯ: BYFC ಮುಂಬೈ ತಂಡಕ್ಕೆ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ನಾಲ್ಕನೇ ಪಂದ್ಯದಲ್ಲಿ BYFC ಮುಂಬೈ ತಂಡವು 04- 02 ಗೋಲುಗಳ ಅಂತರದಿಂದ ಬ್ಲೂ ಸ್ಟೋರ್ಮ್ ತಂಡವನ್ನು ಮಣಿಸಿದೆ.ಮುಂಬೈ ತಂಡದ ಪರವಾಗಿ ಸೌರಭ್ ಮೂರು ಹಾಗೂ ಅಜಿಂಕ್ಯಾ ಒಂದು ಗೋಲು ಬಾರಿಸಿದರು.ಬ್ಲೂ ಸ್ಟೋರ್ಮ್ ತಂಡದ ಪರವಾಗಿ ಜೆ.ಕೆ ಹಾಗೂ ದೀಪು ತಲಾ ಒಂದು ಗೋಲುಗಳಿಸಿದರು.ಮುಂಬೈ ತಂಡದ ಸೌರಭ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಹೆಚ್ಚಿನ ಸುದ್ದಿಗಳಿಗಾಗಿ ಕೂರ್ಗ್ ಡೈಲಿ ವ್ಯಾಟ್ಸ್ ಆ್ಯಪ್ ಗ್ರೂಪಿಗೆ ಈ ಲಿಂಕ್ ಮೂಲಕ ಸೇರಿ

https://chat.whatsapp.com/E3s2NM7DR5r5NUobWxHOIe