ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್:ವೈಯುಕ್ತಿಕ ಪ್ರಶಸ್ತಿಗಳ ವಿವರ ಇಲ್ಲಿದೆ ನೋಡಿ👇🏻

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಪಂದ್ಯಾವಳಿಯ ಬೆಸ್ಟ್ ಪ್ಲೇಯರ್ ಆಫ್-ದಿ ಮ್ಯಾಚ್ ಪ್ರಶಸ್ತಿಯನ್ನು ಬಿವೈಬಿಎಫ್.ಸಿ ಮುಂಬೈ ತಂಡದ ಸಚಿನ್ ಪಡೆದುಕೊಂಡರು.
ಅತೀ ಹೆಚ್ಚು ಗೋಲುಬಾರಿಸಿದ ಆಟಗಾರ ಬಿವೈಬಿಎಫ್.ಸಿ ಸೌರಭ್,ಸ್ಟೈಲಿಶ್ ಆಟಗಾರ ಆತಿಥೇಯ ಆಲ್ ಸ್ಟಾರ್ ತಂಡದ ಮುನ್ನಡೆ ಆಟಗಾರ ಸುಹೈಲ್, ಉದಯೋನ್ಮುಖ ಆಟಗಾರ ಆಲ್ ಸ್ಟಾರ್ ತಂಡದ ಗೋಲ್ ಕೀಪರ್ ಇಚ್ಚಾಲು,ಬೆಸ್ಟ್ ಡಿಫೆಂಡರ್ ಕಲ್ಲುಬಾಯ್ಸ್ ತಂಡದ ಮೊಹಮ್ಮದ್, ಬೆಸ್ಟ್ ಸ್ಟ್ರೈಕರ್ ಕಲ್ಲುಬಾಯ್ಸ್ ತಂಡದ ಅಭಿ, ಬೆಸ್ಟ್ ಗೋಲ್ ಕೀಪರ್ ಬಿವೈಬಿಎಫ್.ಸಿ ತಂಡದ ಸಾಹಿಷ್, ಫೈನಲ್ ಪ್ಲೇಯರ್ ಆಫ್ ದಿ ಮ್ಯಾಚ್ ರೋಹನ್ ಬಿವೈಬಿಎಫ್.ಸಿ ಮುಂಬೈ ಹಾಗೂ ಅತ್ಯುತಮ ತಂಡದ ಪ್ರಶಸ್ತಿಯನ್ನು ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ ತಂಡ ಪಡೆದುಕೊಂಡಿತು.
ನಾಲ್ಕು ದಿನಗಳ ಯಶಸ್ವಿಯಾಗಿ ಯಾವುದೇ ರೀತಿಯ ಗೊಂದಲಗಳಿಗೆ ಹಾಸ್ಪದ ನೀಡದೆ ತಮಿಳುನಾಡಿನ ಖ್ಯಾತ ತೀರ್ಪುಗಾರರಾದ ಕಾರ್ತಿಕೇಯನ್, ದಿನೇಶ್, ಮೋಹನ್ ಹಾಗೂ ಪ್ರಭು ಕಾರ್ಯನಿರ್ವಹಿಸಿದರು.